LIVING STREAM MINISTRY
ದೊಡ್ಡ ಪ್ರಮಾಣದ ವಿತರಣೆಗೆ ಪ್ರಕಾಶನಗಳು
ಈ ತಾಣದಲ್ಲಿ ಫೈಲ್ಗಳನ್ನು ವಿತರಿಸುವದಕ್ಕಾಗಿ ನಮ್ಮ ನೀತಿ
ಈ ಏಳು ಪುಸ್ತಕಗಳ ಎಲೆಕ್ಟ್ರಾನಿಕ್ ಆವೃತ್ತಿಗಳನ್ನು ಉಚಿತವಾಗಿ ಲಭ್ಯಮಾಡಬೇಕೆಂದು ಲಿವಿಂಗ್ ಸ್ಟ್ರೀಮ್ ಮಿನಿಸ್ಟ್ರಿಯು ಸಂತೋಷಪಟ್ಟಿದೆ. ಈ ಎಲ್ಲಾ ಪುಸ್ತಕಗಳನ್ನು ಅನೇಕರು ಓದಿ ಇತರರಿಗೆ ಇವುಗಳನ್ನು ಮುಕ್ತವಾಗಿ ಉಲ್ಲೇಖಿಸುವರೆಂದು ನಾವು ನಿರೀಕ್ಷಿಸುತ್ತೇವೆ. ಉತ್ತಮ ಕೋರಿಕೆಗಾಗಿ ಈ ಫೈಲ್ಗಳ ಮುದ್ರಣವು ನಿಮ್ಮ ಸ್ವಂತ ಬಳಕೆಗೆ ಸೀಮಿತವಾಗಿರಬೇಕೆಂದು ನಾವು ಕೇಳಿಕೊಳ್ಳುತ್ತೇವೆ. ದಯವಿಟ್ಟು ಈ ಫೈಲ್ಗಳನ್ನು ಯಾವುದೇ ರೂಪದಲ್ಲಿ ಬೇರೆಲ್ಲಿಯೂ ಮರುಪ್ರಕಟಿಸುವದನ್ನು ಮಾಡಬಾರದು. ಇದಕ್ಕೂ ಮೀರಿ ಪ್ರತಿಗಳನ್ನು ನಕಲು ಮಾಡಲು ನೀವು ಬಯಸಿದರೆ, ಉದ್ದೇಶಿತ ಬಳಕೆಯ ವಿವರವಾದ ಲಿಖಿತ ವಿವರಣೆಯನ್ನು ಮತ್ತು ಅನುಮತಿಗಾಗಿ ವಿನಂತಿಯನ್ನು
[email protected] ಗೆ ಮೇಲ್ ಕಳುಹಿಸಬೇಕು. ಅನ್ವಯವಾಗುವ ಕಾನೂನಿನ ಎಲ್ಲಾ ಹಕ್ಕು ಸ್ವಾಮ್ಯ ಪ್ರಕಟಣೆಗಳನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ. ಈ ಪಿಡಿಎಫ್ ಫೈಲ್ಗಳನ್ನು ಬೇರೆ ಯಾವುದೇ ಬಳಕೆಗಾಗಿ ಯಾವುದೇ ರೀತಿಯಲ್ಲಿ ಮಾರ್ಪಡಿಸುವುದಾಗಲಿ ಬೇರ್ಪಡಿಸುವುದಾಗಲಿ ಮಾಡಬಾರದು.