ಡೌನ್‍ಲೋಡ್ ಮತ್ತು ತಾಂತ್ರಿಕ ಸಹಾಯ

ಪುಸ್ತಕಗಳನ್ನು ಡೌನ್‍ಲೋಡ್ ಮಾಡಲು ಅಥವಾ ವೀಕ್ಷಿಸಲು ನಿಮಗೆ ತೊಂದರೆ ಇದ್ದರೆ, ದಯವಿಟ್ಟು ಕೆಳಗಿನ ಸಲಹೆಗಳನ್ನು ಗಮನಿಸಿ:
 1. ಪಿಡಿಎಫ್ ಪುಸ್ತಕಗಳನ್ನು ಓದಲು ದಯವಿಟ್ಟು ಅಡೋಬ್ ರೀಡರ್ ಬಳಸಿ. ಇತರ ಓದುಗರಲ್ಲಿ ಪುಸ್ತಕಗಳನ್ನು ತೆರೆಯುವಲ್ಲಿ ದೋಷಗಳಿರಬಹುದು.
 2. ಡೌನ್‍ಲೋಡ್ ಮಾಡುವ ಮೊದಲು ಪುಟದ ಮೇಲ್ಭಾಗದಲ್ಲಿರುವ ವಿತರಣಾ ನೀತಿ ಚೆಕ್‍ಬಾಕ್ಸ್ ಅನ್ನು ಪರೀಕ್ಷಿಸಲು ಖಚಿತಪಡಿಸಿಕೊಳ್ಳಿ.
 3. ವಿತರಣೆಯ ನೀತಿಗೆ ನೀವು ಒಪ್ಪಿಕೊಂಡ ನಂತರ, ನೀವು ಬಯಸಿದ ಪುಸ್ತಕಗಳನ್ನು ಡೌನ್‍ಲೋಡ್ ಮಾಡಲು ಡೌನ್‍ಲೋಡ್ ಬಟನ್‍ಗಳ ಮೇಲೆ ಕ್ಲಿಕ್‍ಮಾಡಿ. ಪಿಡಿಎಫ್ ಫೈಲ್‍ನ್ನು ಅನುಕೂಲಕರ ಸ್ಥಳಕ್ಕೆ ಸೇವ್‍ಮಾಡಿ.
 4. ಕೆಲವು ಸಾಧನಗಳಲ್ಲಿ ನೀವು ಮೊದಲು ಅಡೋಬ್ ರೀಡರ್‍ಅನ್ನು ತೆರೆಯಬೇಕಾಗಬಹುದು, ಆನಂತರ ಡೌನ್‍ಲೋಡ್ ಮಾಡಿದ ಪಿಡಿಎಫ್ ಫೈಲ್ ಅನ್ನು ಅಡೋಬ್ ರೀಡರ್ ನಿಂದ ತೆರೆಯಿರಿ.
 5. ನಿಮಗೆ ಹೆಚ್ಚುವರಿ ಸಹಾಯ ಬೇಕಾದರೆ ದಯವಿಟ್ಟು ನೀವು ಅನುಭವಿಸುತ್ತಿರುವ ಸಮಸ್ಯೆಯ ವಿವರಗಳನ್ನು ಒದಗಿಸಲು ತಾಂತ್ರಿಕ ಸಹಾಯಕ್ಕೆ ಇಮೇಲ್ ಮಾಡಿ. ನೀವು ಬಳಸುತ್ತಿರುವ ಸಿಸ್ಟಮ್ ಬಗ್ಗೆ ನೀವು ಸಾಧ್ಯವಾದಷ್ಟು ಮಾಹಿತಿಯನ್ನು ಒದಗಿಸಬಹುದಾದರೆ ಅದು ನಮಗೆ ಸಹಾಯಿಸುವುದು:
  • ಕಂಪ್ಯೂಟರ್ ಅಥವಾ ಸಾಧನದ ಪ್ರಕಾರ
  • ಆಪರೇಟಿಂಗ್ ಸಿಸ್ಟಮ್
  • ವೆಬ್ ಬ್ರೌಸರ್
  • ಪಿಡಿಎಫ್ ರೀಡರ್ ಅಪ್ಲಿಕೇಶನ್