ಹಿಂದಿನ ಮುಖಪುಟದಿಂದ:
"ಕ್ರೈಸ್ತ ಜೀವನದ ಕೇಂದ್ರಬಿಂದುವು ಸ್ವತಃ ಕ್ರಿಸ್ತನನ್ನೇ ತಿಳಿದುಕೊಳ್ಳುವುದು, ಅದಕ್ಕಾಗಿ ನಾವು ಆತನನ್ನು ದಿನದಿಂದ ದಿನಕ್ಕೆ ಜೀವಿಸುವ ರೀತಿಯಲ್ಲಿ ಸಂಪರ್ಕಿಸಿ ಅನುಭವಿಸಬೇಕು. ಈ ಅನುಭವವು ಕೆಲವು ಮೂಲಘಟಕಗಳನ್ನು ಒಳಗೊಂಡಿದೆ, ಜೊತೆಗೆ ಸರಿಯಾದ ಆತ್ಮಿಕ ಆಹಾರ, ವ್ಯವಸ್ಥಿತ ಆತ್ಮಿಕ ಆರಾಧನೆ, ಮತ್ತು ಅಘಾದ ಆತ್ಮಿಕ ಬೆಳವಣಿಗೆ ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಎರಡರಲ್ಲಿ ವಾಚ್ಮನ್ ನೀ ಮತ್ತು ವಿಟ್ನೆಸ್ ಲೀ ಯವರ ಆರೋಗ್ಯಕರವಾದ ಕ್ರೈಸ್ತ ಜೀವನಕ್ಕೆ ಮೂರು ಮೂಲ ಘಟಕಗಳನ್ನು ಪರಿಚಯಿಸಿದ್ದಾರೆ, ಕರ್ತನೊಂದಿಗೆ ವೇಳೆ ಕಳೆಯುವುದು, ಸರಳವಾದ ರೀತಿಯಲ್ಲಿ ಆತನನ್ನು ಸಂಪರ್ಕಿಸುವುದು, ಮತ್ತು ಅಘಾದವಾದ ರೀತಿಯಲ್ಲಿ ಆತನಲ್ಲಿ ಬೆಳೆಯುವುದು, ಈ ಸಂದೇಶಗಳು ಅರಸುವ ಕ್ರೈಸ್ತರನ್ನು ದೇವರ ವಾಕ್ಯದಲ್ಲಿ ಸಮೃದ್ಧವಾದ ಬೆಳವಣಿಗೆಯಲ್ಲಿ ತರುವುದು. ಕ್ಷಣ-ಕ್ಷಣದಲ್ಲೂ ಸಂಪರ್ಕಿಸುವುದು ಮತ್ತು ಅಘಾದವಾದ ದೇವರ ಅಡಗಿದ ಅನುಭವದಲ್ಲಿ ತರುವುದು."
ಡೌನ್ಲೋಡ್ ಪಿಡಿಎಫ್
ಈ ಪುಸ್ತಕದ ಡೌನ್ಲೋಡ್ನ್ನು ಸಕ್ರಿಯೆಗೊಳಿಸಲು ದಯವಿಟ್ಟು ವಿತರಣಾ ನೀತಿಯನ್ನು ಒಪ್ಪಿಕೊಳ್ಳಿ.